ಕವಿ ಪ್ರಕಾಶನ, ಶಿವಮೊಗ್ಗ - ಇವರಿಂದ ಮತ್ತೊಂದು ಹೆಮ್ಮೆಯ ಕೊಡುಗೆ... ಪಥ್ಯಾಯುರ್ವೇದ ಮಾಲಿಕೆಯಲ್ಲಿ ಪ್ರಥಮ ಕೃತಿ....
ಆರೋಗ್ಯ, ರುಚಿಯೊಂದಿಗೆ ಸುಲಭವಾಗಿ ತಯಾರಿಸಬಹುದಾದ ಆಯುರ್ವೇಧಾರಿತ ವ್ಯಂಜನಗಳ ತಯಾರಿಕಾ ವಿಧಾನ...
ಆಯುರ್ವೇದ ತಜ್ಞರ ಸಲಹೆ ಮತ್ತು ಶಿಫಾರಸ್ಸಿನೊಂದಿಗೆ ಎಲ್ಲರೂ ತಯಾರಿಸಬಹುದಾದ ಸರಳವಾದ ವಿಧಾನಗಳ ವಿವರಗಳೊಂದಿಗೆ...
ದಿ.21.7.2014 ರಂದು ಕವಿಪ್ರಕಾಶನದ ಕಛೇರಿಯಲ್ಲಿ ಪುಸ್ತಕದ ಬಿಡುಗಡೆ - ಉಪಸ್ಥಿತಿ: ಶ್ರೀಮತಿ ಗೀತಾ ದಿವಾಕರ್, ಶ್ರೀಮತಿ ರೇಣುಕಾ ಸುರೇಶ್ (ಲೇಖಕಿ), ಶ್ರೀಮತಿ ಕಾಮಾಕ್ಷಮ್ಮ (ಮಾಮಿ), ಕವಿ ಸುರೇಶ್, ಡಾ: ಬಿ.ಎಸ್.ಆರ್.ದೀಪಕ್